ಗುರುವಾರ, ಜನವರಿ 12, 2012

ಪೀಠ ಪೀಕಲಾಟ

5 ದಶಕಗಳ ಹೋರಾಟದ ಫಲವಾಗಿ ಧಾರವಾಡ ಮತ್ತು ಗುಲ್ಬರ್ಗದಲ್ಲಿ ಹೈಕೋರ್ಟ್  ಸಂಚಾರಿ ಪೀಠ ಸ್ಥಾಪನೆಯಾಗಿವೆ. ಧಾರವಾಡ ಪೀಠ ವ್ಯಾಪ್ತಿಯಲ್ಲಿರುವ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಗುಲ್ಬರ್ಗ ಪೀಠಕ್ಕೆ ಸೇರಿಸಬೇಕು ಎಂದು ಗುಲ್ಬರ್ಗ ವಕೀಲರು ವಾದಿಸುತ್ತಿದ್ದಾರೆ. ಎರಡೂ ಜಿಲ್ಲೆಗಳ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು 'ಪೀಠ'ಕ್ಕಾಗಿ ಹೋರಾಟ ನಡೆದಿದೆ.


ಕಾಮೆಂಟ್‌ಗಳಿಲ್ಲ: